ವಚನ - 1544     
 
ಮನಬಂದ ಹೆಣ್ಣನ್ನು ವಿನಯದಲಿ ಕರೆದಿತ್ತು| ಮನಮುಟ್ಟಿ ಬಾಳ್ವೆ ಮಾಡಿದರೆ ಅಮೃತದ| ಕೆನೆಯ ಸವಿದಂತೆ ಸರ್ವಜ್ಞ