ವಚನ - 1545     
 
ತೋಟದಾ ಕಬ್ಬಿಂದ ಹೋಟೆಯಾ ಜೇನಿಂದ| ನೀಟಾಗಿ ಕರೆವ ಹೈನಿಂದ ಬಲ್ಲವಳ| ಕೂಟವೇ ಲೇಸು ಸರ್ವಜ್ಞ