ವಚನ - 1548     
 
ಸತ್ತವರ ಬಾಯೊಳಗೆ ಒತ್ತಿ ನೀರೆರೆದಂತೆ| ಚಿತ್ತವಿಲ್ಲದಳ ಸಂಸಾರ ಶುನಿ ಹೆಣನ| ಹತ್ತಿ ತಿಂದಂತೆ ಸರ್ವಜ್ಞ