ವಚನ - 1547     
 
ವಿನಯವಿಲ್ಲದಳಲ್ಲಿ ಮನವನಿಕ್ಕುವ ಹೆಡ್ಡ| ಘನವಪ್ಪ ಬೂರಫಲಕಾಗಿ ಪಕ್ಕಿಗಳು| ಜಿನುಗಿ ಸತ್ತಂತೆ ಸರ್ವಜ್ಞ