ವಚನ - 1550     
 
ಓತಿರದ ಹೆಣ್ಣಿನೊಡ ಮಾತನಾಡುವ ಹೆಡ್ಡ| ಹೂತ ಮಲ್ಲಿಗೆಯ ವನದೊಳು ತುರುಬಿಲ್ಲ-| ದಾತಸುಳಿದಂತೆ ಸರ್ವಜ್ಞ