ವಚನ - 1551     
 
ಹರಿದ ಹರಗೋಲ್ಹೊಲ್ಲ ಹರುಕನಾ ಕೆಳಹೊಲ್ಲ| ತೊರೆಯಲಂಬಿಗನ ಹಗೆ ಹೊಲ್ಲ, ಕೂಟಕೆ| ನೆರೆಯದಳು ಹೊಲ್ಲ ಸರ್ವಜ್ಞ