ವಚನ - 1552     
 
ಒಲ್ಲದವಳೊಡನಾಡಿ ಚೆಲ್ಲವಾಡುವ ನೆಗ್ಗ| ಕಲ್ಲ ಪುತ್ಥಳಿಯ ಬಿಗಿದಪ್ಪಿ ಚುಂಬಿಸಿ| ಹಲ್ಲು ಹೋದಂತೆ ಸರ್ವಜ್ಞ