ವಚನ - 1567     
 
ಎಣ್ಣೆಯಿಲ್ಲದ ಮೀಹ ಸುಣ್ಣವಿಲ್ಲದ ವೀಳ್ಯ| ಕಣ್ಣಿಲ್ಲದವಳ ಮನೆವಾರ್ತೆ ಮಳಲೊಳ-| ಗೆಣ್ಣೆ ಹೊಯಿದಂತೆ ಸರ್ವಜ್ಞ