ವಚನ - 1568     
 
ಆಸರಿಲ್ಲದ ಮನೆಯು ಮೀಸೆಯಿಲ್ಲದ ಮೋರೆ| ಬೇಸರದವಳ ಮನೆವಾರ್ತೆ ಹಣಹೋದ| ವೇಶಿಯಂತಕ್ಕು ಸರ್ವಜ್ಞ