ಮೊಸರು ಇಲ್ಲದ ಊಟ ಕೆಸರು ಇಲ್ಲದ ಗದ್ದೆ|
ಹಸನವಿಲ್ಲದಳ ಮನೆವಾರ್ತೆ ತಿಪ್ಪೆಯ |
ಕಸದಂತೆ ಇಹುದು ಸರ್ವಜ್ಞ
Music
Courtesy:
Transliteration
Mosaru illada ūṭa kesaru illada gadde|
hasanavilladaḷa manevārte tippeya |
kasadante ihudu sarvajña
ಶಬ್ದಾರ್ಥಗಳು
ಹಸನ = ಶುಚಿ; ಶುದ್ದ ಶರೀರಿ;