ಹರಕೆಯಿಲ್ಲದ ದಾನ ನೆರಿಕೆಯಿಲ್ಲದ ಮನೆಯು|
ಅರಿಕೆಯಿಲ್ಲದಳ ಮನೆವಾರ್ತೆ ಅನ್ನದ|
ಕರಕು ಸವಿದಂತೆ ಸರ್ವಜ್ಞ
Music
Courtesy:
Transliteration
Harakeyillada dāna nerikeyillada maneyu|
arikeyilladaḷa manevārte annada|
karaku savidante sarvajña
ಶಬ್ದಾರ್ಥಗಳು
ಅರಿಕೆ = ವಿವೇಕ; ನೆರಿಕೆ = ಬೇಲಿ ತಟ್ಟಿ, ಮರೆ; ಹರಿಕೆ = ಆಶೀರ್ವಾದ;