ವಚನ - 1574     
 
ಬಂದು ಬಾಗದ ಬಿಲ್ಲು ಹೊಂದಿ ಹೋಗದ ಬಂಟ| ತಂದುದನರಿದು ಬಳಸದಿಹ ನಾರಿಯು| ಕೊಂದಳೆಂದರಿಗು ಸರ್ವಜ್ಞ