ವಚನ - 1573     
 
ಕಣಿಕವಿಲ್ಲದ ಊಟ ವನಿತೆ3ಯಿಲ್ಲದ ಬಾಳ್ವೆ| ಎಣಿಕೆಯಿಲ್ಲದಳ ಮನೆವಾರ್ತೆ ಹೊಳೆಯೊಳು| ಮುಣುಗಿ ಹೋದಂತೆ ಸರ್ವಜ್ಞ