ವಚನ - 1577     
 
ಸಂಚಿಯಿಲ್ಲದ ವೀಳ್ಯ ಮಂಚವಿಲ್ಲದ ನಿದ್ರೆ| ವಂಚನೆಯವಳ ಮನೆವಾರ್ತೆ ಕಿಲುಬಿಡಿದ | ಕಂಚಿನಂತಿಕ್ಕು ಸರ್ವಜ್ಞ