ವಚನ - 1578     
 
ಅಲ್ಲವಿಲ್ಲದ ಊಟ ನಲ್ಲಳಿಲ್ಲದ ನಿದ್ರೆ| ಹಲ್ಲಿಲ್ಲದವಳ ರತಿಕೂಟ ಸಮರದಿ| ಬಿಲ್ಲು ಮುರಿದಂತೆ ಸರ್ವಜ್ಞ