ವಚನ - 1579     
 
ಎರೆಯಿಲ್ಲದಾರಂಬ ದೊರೆಯಿಲ್ಲದಾ ಊರು| ಹರೆಯ ಹೋದವಳ ಒಡನಾಟ ನಾಯಿ ಹಳೆ-| ಕೆರವ ಕಡಿದಂತೆ ಸರ್ವಜ್ಞ