ವಚನ - 1581     
 
ಈಚಲಾ ಮರಹೀನ ನೀಚರಾ ನೆರೆಹೀನ| ಮೋಚಿದಾ ಹೆಣ್ಣು ತರಹೀನ ಮನೆಯೊಳು| ಪೇಚಾಟಹೀನ ಸರ್ವಜ್ಞ