ವಚನ - 1582     
 
ಬಿದ್ದ ಮೊಲೆಯಳು ಹೊಲ್ಲ ಇದ್ದೂರ ಹಗೆ ಹೊಲ್ಲ| ತಿದ್ದದ ಎತ್ತು ತರಹೊಲ್ಲ ಮನೆಯೊಳಗೆ| ಗುದ್ದಾಟ ಹೊಲ್ಲ ಸರ್ವಜ್ಞ