ಒಮ್ಮೆ ಕರೆದರೆ ಕೇಳ| ದಿಮ್ಮೆ ಕರೆದರೆ ಕೇಳಿ|
ಹಮ್ಮಿನಿಂದುಲಿವ ಸತಿಯಿಂದ ಹೊಡೆದೊಯ್ವ|
ಹೆಮ್ಮಾರಿ ಲೇಸು ಸರ್ವಜ್ಞ
Music
Courtesy:
Transliteration
Om'me karedare kēḷa| dim'me karedare kēḷi|
ham'mininduliva satiyinda hoḍedoyva|
hem'māri lēsu sarvajña
ಶಬ್ದಾರ್ಥಗಳು
ಕೇಳದೆ+ಇಮ್ಮೆ = ಎರಡು ಸಾರಿ ಒದರಿದರೂ ಕೇಳದ; ಹೆಮ್ಮಾರಿ = ಫ್ಲೇಗು;