ಹೇಳಿದರೆ ಕೇಳದಲೆ ಕಾಳುಬುದ್ದಿಯ ಕಲಿತು|
ಸೂಳೆಯಂತಿಪ್ಪ ಸತಿಯ ಬಾಳುವೆಯಿಂದ |
ಕೋಳವೇ ಲೇಸು ಸರ್ವಜ್ಞ
Music
Courtesy:
Transliteration
Hēḷidare kēḷadale kāḷubuddiya kalitu|
sūḷeyantippa satiya bāḷuveyinda |
kōḷavē lēsu sarvajña
ಶಬ್ದಾರ್ಥಗಳು
ಕಾಳುಬುದ್ಧಿ = ಕೆಟ್ಟಚಾಳಿ, ವ್ಯಭಿಚಾರ;