ಚಿಂಚವೆರಡೆತ್ತಾಗಿ ಸಂಚಿನಾ ಸೊಸೆಯಾಗಿ|
ಮಿಂಚಾಗಿ ಬರುವ ಮಗನಾದರಾಮನೆಗೆ |
ಲಂಚ ತಪ್ಪುವುದೆ? ಸರ್ವಜ್ಞ
Music
Courtesy:
Transliteration
Cin̄caveraḍettāgi san̄cinā soseyāgi|
min̄cāgi baruva maganādarāmanege |
lan̄ca tappuvude? Sarvajña
ಶಬ್ದಾರ್ಥಗಳು
ಮಿಂಚಾಗಿಬರು = ಮನಸ್ಸು ತಿಳಿದಾಗ ಮನೆಗೆ ಬರು; ಸಂಚಿನ = ಬೇತುಮಾಡುವ, ಜಗಳ ಹಚ್ಚುವ;