ವಚನ - 1598     
 
ಬಂಡು ಹೆಂಡತಿಯಾಗಿ ತುಂಡೊಬ್ಬ ಸೊಸೆಯಾಗಿ| ಕಂಡಲ್ಲಿ ಹರಿವ ಮಗನಾದರಾಮನೆಗೆ| ದಂಡ ತಪ್ಪುವುದೆ? ಸರ್ವಜ್ಞ