ವಚನ - 1599     
 
ಛಾಯೆಯನು ಯಮನುಂಗಿ ಕಾಯಲರಿಯನು ನೋಡ| ಮಾಯಾದ ಅಗ್ನಿಯೊಡಗೂಡಿ ಹೆಣ್ಣೆಂಬ | ನಾಯ ನಂಬುವರೆ? ಸರ್ವಜ್ಞ