ವಚನ - 1601     
 
ಆಲಕ್ಕೆ ಹೂವಿಲ್ಲ ಶೀಲಕ್ಕೆ ಸರಿಯಿಲ್ಲ| ನಾಲಿಗೆಗೊಂದು ಎಲುವಿಲ್ಲ ದೃಢಮನ| ಬಾಲೆಯರಿಗಿಲ್ಲ ಸರ್ವಜ್ಞ