ವಚನ - 1602     
 
ನೀರಿನೊಳಗಣ ಕಲ್ಲು ನಾರೇಳ ಬಲ್ಲದೇ| ನಾರಿಯರೊಲುಮೆ ತನಗೆಂಬ ಮನುಜನ| ಮೋರೆ ನೋಡೆಂದ ! ಸರ್ವಜ್ಞ