ವಚನ - 1605     
 
ದಾರಿಯಾ ಮರಬೆಂದು ನೀರೊಳಗೆ ಉರಿದಂತೆ | ನಾರಿಯರೊಲುಮೆ ತನಗೆಂದು ಕುಣಿವನಾ| ಸೂರೆ ನೋಡೆಂದ ಸರ್ವಜ್ಞ