ವಚನ - 1604     
 
ಏರಿ ಮೇಲಣ ಪಂಜು ನೋರೊಳಗೆ ಉರಿದಂತೆ| ನಾರಿಯರೊಲುಮೆ ತನಗೆಂಬ ಮರುಳಂಗೆ| ಮಾರಿ ಹಿಡಿದಿಹುದು ಸರ್ವಜ್ಞ