ವಚನ - 1607     
 
ಮನೆಯ ಮೇಲಿನ ಜೋಳ ತೆನೆಯಾಗಬಲ್ಲದೇ| ವನಿತೆಯು ಒಲಿದಳೆನಬೇಡ ಬೆಳ್ಳಕ್ಕಿ| ದನವ ಕಾದಂತೆ ಸರ್ವಜ್ಞ