ಕುದುರೆಯಾ ಚದುರೆಯಾ ಹದಿರೆರಡು ಒಂದಯ್ಯ|
ಚದುರನೇರಿದರೆ ಕುಣಿವದು ಬೆಳ್ಳಾಳ|
ಬಿದಿರಿ ಹಾಕುವದು ಸರ್ವಜ್ಞ
Music
Courtesy:
Transliteration
Kudureyā cadureyā hadireraḍu ondayya|
caduranēridare kuṇivadu beḷḷāḷa|
bidiri hākuvadu sarvajña
ಶಬ್ದಾರ್ಥಗಳು
ಕುಣಿ = ಹೇಳಿದಂತೆ ಕೇಳು; ಚದುರ = ಜಾಣ, ಗಟ್ಟಿಗ; ಚದುರೆ = ಹರಾಮಸ್ತ್ರೀ; ಬಿದಿರಿಹಾಕು = ಬಿಸಾಡು; ಚಿಮ್ಮಿಬಿಡು; ಬೆಳ್ಳಾಳ = ಬಡಕ, ಭೋಳೆಮನುಷ್ಯ; ಹದಿರು = ರೀತಿ ಗುಣ;