ವಚನ - 1614     
 
ನಂಬಿದಂತಿರಬೇಕು ನಂಬದಲೆ ಇರಬೇಕು| ಇಂಬರಿದು ಎಚ್ಚರಿರಬೇಕು ಹೆಣ್ಣನು| ನಂಬಿದವ ಕೆಟ್ಟ ಸರ್ವಜ್ಞ