ಅಲ್ಲ ಸಿಹಿಯಾದಂದುನೆಲ್ಲಿ ಹಣ್ಣಾದಂದು|
ಕಲ್ಲು ಪ್ರತಿಮೆಗಳು ಕುಣಿದಂದು ಸತಿಯರ|
ಸೊಲ್ಲ ನಂಬುವುದು ಸರ್ವಜ್ಞ
Music
Courtesy:
Transliteration
Alla sihiyādandunelli haṇṇādandu|
kallu pratimegaḷu kuṇidandu satiyara|
solla nambuvudu sarvajña
ಶಬ್ದಾರ್ಥಗಳು
ಕಲ್ಲು ಕುಣಿದಂದು = ಸೂತ್ರ ಧಾರಿಯು ಕಲ್ಲಿನ ಗೊಂಬೆಗಳನ್ನು ಕುಣಿಸುವುದು ಕಷ್ಟ;