ಕಟ್ಟಾಸೆಯರಮನೆಗೆ ಮೆಟ್ಟಾಸೆ ಕಾಲಿಂಗೆ|
ಪಟ್ಟಣದಾಸೆ ಹರದಂಗೆ, ಹಾದರಕೆ|
ಮುಟ್ಟಾಟದಾಸೆ; ಸರ್ವಜ್ಞ
Music
Courtesy:
Transliteration
Kaṭṭāseyaramanege meṭṭāse kāliṅge|
paṭṭaṇadāse haradaṅge, hādarake|
muṭṭāṭadāse; sarvajña
ಶಬ್ದಾರ್ಥಗಳು
ಮುಟ್ಟಾಟದಾಸೆ = ಆಲಿಂಗನೆ ಚುಂಬನಾದಿಗಳ ಆಶೆ;