ವಚನ - 1621     
 
ಕರೆವಾಸೆ ಗೊಲ್ಲಂಗೆ ನಿರಿಯಾಸೆ ಸೂಳೆಗೆ| ಒರೆಯಾಸೆ ಕತ್ತಿಯಲಗಿಗೆ ಹಾದರಕೆ| ಮರೆಯಾಟದಾಸೆ ಸರ್ವಜ್ಞ