ಉಂಡು ಓಡಲು ಹೊಲ್ಲ ಕೊಂಡೆಯನ ಕೆಳೆ ಹೊಲ್ಲ|
ಮಂಡೆಯಲಿ ಹೊರೆಯ ತರಹೊಲ್ಲ ಹಾದರಕೆ|
ಮುಂಡಾಟ ಹೊಲ್ಲ ಸರ್ವಜ್ಞ
Music
Courtesy:
Transliteration
Uṇḍu ōḍalu holla koṇḍeyana keḷe holla|
maṇḍeyali horeya taraholla hādarake|
muṇḍāṭa holla sarvajña
ಶಬ್ದಾರ್ಥಗಳು
ಮಂಡೆಯಲಿ ತಲೆಗೆ ಧಕ್ಕ = ಪರರು ನೋಡುವರೆಂಬ ಹೆದರಿಕೆ ಇರುವುದರಿಂದ ಚುಂಬನಾದಿ ಸುರತದ ಆಟಗಳನ್ನು ಆಡುವ ಹಾಗಿಲ್ಲ;