ವಚನ - 1624     
 
ಲೋಕವಶ್ಯಕ ಮದ್ದು ಏಕ ಮೂಲಿಕೆ ಹೇಮ| ಆಕೆಯನೊಲಿಸಲದುಮದ್ದು, ಮಿಕ್ಕವು| ಕಾಕು ಮದ್ದೆಂದ ಸರ್ವಜ್ಞ