ವಚನ - 1625     
 
ಕಾಮನಾ ಬಾಧೆಗೇ ಹೇಮವೇ ಔಷಧವು| ಭೂಮಿಯಾ ಬೇರನಗಿವರ ತಲೆಯಲ್ಲಿ| ತಾಮಸವಿಹುದು ಸರ್ವಜ್ಞ