ವಚನ - 1628     
 
ಬೆಚ್ಚನಾ ಮನೆಗೆ ಮನ-ಮೆಚ್ಚಿದಾ ಹೆಣ್ಣಾಗಿ| ವೆಚ್ಚಕ್ಕೆ ನೂರು ಹಣವಾದರಾಕೂಟ| ನಿಚ್ಚಲೂ ಬೇಕು ಸರ್ವಜ್ಞ