ವಚನ - 1629     
 
ಆಕೆಯನು ಕಂಡು ಮನೆ| ಯಾಕೆಯನು ಮರೆದಿಹರೆ | ಹಾಕಿದಾ ಉಂಕೆ ಹರಿದಂತೆ ಮನೆಯೊಳಿ-| ದ್ದಾಕೆ ತಾ ಕೆಡುಗು ಸರ್ವಜ್ಞ