ಚಾಟು ಇಲ್ಲದ ಮನುಜ, ಕೋಟೆಯಿಲ್ಲದ ನಗರ,|
ಕೂಟಕಿಲ್ಲದ ಜಾರನು, ಬಿಲ್ವಿಡಿದು|
ಮೋಟನೆಚ್ಚಂತೆ; ಸರ್ವಜ್ಞ
Music
Courtesy:
Transliteration
Cāṭu illada manuja, kōṭeyillada nagara,|
kūṭakillada jāranu, bilviḍidu|
mōṭaneccante; sarvajña
ಶಬ್ದಾರ್ಥಗಳು
ಚಾಟು = ಚಪ್ಪರ, ಸ್ವಂತಮನೆ; ಮೋಟ = ಮೊಂಡಗೈಯವ;