ತುಯ್ಯಲಿಲ್ಲದ ತೋಟ ತುಯ್ಯಲಿಲ್ಲದ ಊಟ|
ಕೈಯ್ಯಲಿಲ್ಲದ ಬರಿನೋಟ ಕೋಲಿಲ್ಲ-|
ದ್ಹುಯ್ಯಲ್ಹೋದಂತೆ ಸರ್ವಜ್ಞ
Music
Courtesy:
Transliteration
Tuyyalillada tōṭa tuyyalillada ūṭa|
kaiyyalillada barinōṭa kōlilla-|
d'huyyal'hōdante sarvajña
ಶಬ್ದಾರ್ಥಗಳು
ಕೈಯಲ್ಲಿ+ಇಲ್ಲದ = ಹಣವಿಲ್ಲದ; ತೂಯ್ಯಲು = 1 ನೀರು, ಹಸಿ 2 ಪಾಯಸ; ವಿಟಗಾರನ ಹುಯ್ಯಲು = ಹೊಡೆದಾಟಕ್ಕೆ;