ವಚನ - 1636     
 
ಆರಿಗಾದರು ಸತಿಯು ಮೀರಿ ಚಲುವಾಗಿರಲು| ಆರರಿಯರೆಂದು ಸಾರಿದರೆ ಕಣ್ಣೊಳು| ಕಾರವಿಟ್ಟಂತೆ ಸರ್ವಜ್ಞ