ವಚನ - 1637     
 
ಕಕ್ಕೆಯದು ಕಹಿಗಾಯಿ ಬಿಕ್ಕೆಯದು ಹುಳಿಗಾಯಿ| ಸೊಕ್ಕಿ ಸುಗುಡಿಗೆ ಹಾರಿಹೋಹುದರಿಂದ| ಸಕ್ಕರೆಯನುಣ್ಣೊ ಸರ್ವಜ್ಞ