ವಚನ - 1642     
 
ಚೊಕ್ಕದಳ ಅರೆನೋಟ ಸಕ್ಕರೆಯ ಸವಿದಂತೆ| ಚೊಕ್ಕವಿಲ್ಲದಳ ಬಿರಿನೋಟ ಹುಡಿಮಣ್ಣ| ಮುಕ್ಕಿದಂತಿಹುದು ಸರ್ವಜ್ಞ