ವಚನ - 1641     
 
ಸ್ವಚ್ಛವಿರುವಳ ಕಂಡು ಇಚ್ಛಯಲಿ ನೋಡುವರು| ಕಚ್ಚೆಯಲುಚ್ಚೆ ಬರುತಿಪ್ಪ ಠಾವಿಗೆ| ನೆಚ್ಚಿಕೆಟ್ಟಿಹರೊ! ಸರ್ವಜ್ಞ