ವಚನ - 1644     
 
ಮುದಿನಾಯಿ ಮೊಲವ ಕಂ|ಡದು ಬೆನ್ನಹತ್ತಿದೋಲ್| ಮುದುಕ ಜವ್ವನೆಯನೊಡಗೂಡೆ ಮುದಿಗೂಗೆ-| ಯೊದರಿಕೊಂಡಂತೆ ಸರ್ವಜ್ಞ