ವಚನ - 1645     
 
ಗುದ್ದುಗಣ್ಣಾದವಗೆ ಮುದ್ದು ಹೆಂಗಸು ಯೇಕೆ|| ಗದ್ದೆಯಾ ಹಸುರ ಮೆಲಹೋಗಿ ಕೋಣನು| ಬಿದ್ದು ಸತ್ತಂತೆ ಸರ್ವಜ್ಞ