ವಚನ - 1652     
 
ಗೋಟು ಹೋಹುದಕಿಂತ ಹೋಟೆ ಹೋಹುದು ಲೇಸು| ತಾಟಿಸಿ ತರಡು ಬಡಿವಾಗ ಮುದಿಯನ| ಕೋಟಲೆಯ ನೋಡ ಸರ್ವಜ್ಞ