ವಚನ - 1653     
 
ಹಾರುವನ, ನೆಗಳಿನಾ ಗೇರುಬೀಜದ ಸೊನೆಯ| ಜಾರವನಿತೆಗಳ ಗುಣವನು ಅರಿಯದೆ| ಸಾರಿದವ ಕೆಡಗು ಸರ್ವಜ್ಞ