ವಚನ - 1655     
 
ಕಿರಿಗೂಸ ಹೋಗುವುದು ಕಿರಿಮಾತನಾಡುವುದು| ಕರುಸತ್ತ ಆವ ಕರೆವುದು ತನ್ನ ತಾ-| ನಿರಿದುಕೊಂಡಂತೆ ಸರ್ವಜ್ಞ