ಕಗ್ಗು ಕಾಣಲು ಹೊಲ್ಲ ಮೊಗ್ಗೆ ಮುಡಿಯಲು ಹೊಲ್ಲ|
ಬೊಗ್ಗಿದ ಸ್ತ್ರೀಯ ಹೋಹೊಲ್ಲ ಹುಡುಗಿಯ|
ಕಿಗ್ಗಳವೆ ಹೊಲ್ಲ ಸರ್ವಜ್ಞ
Music
Courtesy:
Transliteration
Kaggu kāṇalu holla mogge muḍiyalu holla|
boggida strīya hōholla huḍugiya|
kiggaḷave holla sarvajña
ಶಬ್ದಾರ್ಥಗಳು
ಕಗ್ಗು = ಬರ ಅಸಹ್ಯನೋಟ; ಕಿಗ್ಗಳ = ನೀಚಭೋಗ;